ಬೆಳಗಾವಿ : ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ವರ್ಗಾವಣೆ
ಬೆಳಗಾವಿ : ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಎಂ.ಜಿ ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದ್ದು ಆ ಜಾಗಕ್ಕೆ ಆರ್ ವೆಂಕಟೇಶ್ ಕುಮಾರ್ ಅವರನ್ನು ಹಂಗಾಮಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಹೆಬ್ಬಾಳ್ಕರ್ ಓಟಕ್ಕೆ ಸಾಹುಕಾರ್ ಫುಲ್ ಸ್ಟಾಪ್….? https://belagavivoice.com/laxmi_hebalkar_jarakiholi_family/#.YZB4sPqrMBg.whatsapp