ಬಿಜೆಪಿ ಮಡಿಲಿಗೆ ಬೆಳಗಾವಿ ಪಾಲಿಕೆ Sep 6, 2021 | ಬೆಳಗಾವಿ | 0 | ಬಿಜೆಪಿಗೆ ಜೈ : ಎಂಇಎಸ್ ಗೆ ಬೈ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯದ ಹಂತ ತಲುಪಿದ್ದು ಬಿಜೆಪಿ ಪಾಲಿಗೆ ಬೆಳಗಾವಿ ಮಹಾನಗರ ಪಾಲಿಕೆ ಸಿಕ್ಕಂತಾಗಿದೆ. ಬಿಜೆಪಿ – 32ಕಾಂಗ್ರೆಸ್ – 08ಎಂಇಎಸ್ – 03ಎಐಎಂಐಎಂ – 01ಪಕ್ಷೇತರರು – ೦5