ಪಾಲಿಕೆ ಚುನಾವಣೆ ಬಿಜೆಪಿ ಮುಂದೆ : ಈವರೆಗಿನ ಅಪ್ಡೇಟ್ Sep 6, 2021 | ಬೆಳಗಾವಿ | 0 | ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ – 24ಕಾಂಗ್ರೆಸ್ – 06ಎಂಇಎಸ್ – 03ಎಐಎಂಐಎಂ – 01ಪಕ್ಷೇತರರು – ೦5