
ಈ ವೀಡಿಯೊ ಹಿಂದಿನ ಅಸಲಿಯತ್ತು ಏನು? ಯಾರದು ಈ ಅಶ್ಲೀಲ ವೀಡಿಯೊ!

ಸಧ್ಯ ರಾಜ್ಯ ರಾಜಕಾರಣದಲ್ಲಿ ಅಶ್ಲೀಲ ಸಿಡಿ ವಿವಾದ ಕೇಳಿಬರುತ್ತದೆ. ಅದರಂತೆ ರಾಜಕೀಯ ಮುಖಂಡರ ಮಧ್ಯೆ ವಾಗ್ವಾದ ಮುಂದುವರಿದಿದೆ. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಟೋ ಹಾಗೂ ವೀಡಿಯೊ ಭಾರಿ ಸದ್ದು ಮಾಡುತ್ತಿದ್ದು ಯಾರದಿದು ಎಂದು ಚರ್ಚೆ ಜೋರಾಗಿದೆ.
ಹೌದು ನಿನ್ನೆಯಿಂದ ಈ ಒಂದು ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ನಾನಾ ಬಗೆಯ ಕಾಮೆಂಟ್ ಕೂಡಾ ಬರುತ್ತಿದ್ದು ಅಶ್ಲೀಲ ವೀಡಿಯೊ ಯಾರದ್ದೂ ಎಂಬ ಚರ್ಚೆ ಸದ್ಯ ಎಲ್ಲೆಡೆ ಮೂಡಿದೆ. ಈ ಕುರಿತು ಪರಾಮರ್ಶೆ ಮಾಡಿದಾಗ ಈ ವೀಡಿಯೊ ಬಿಜೆಪಿ ಮುಖಂಡರದ್ದು ಎನ್ನಲಾಗುತ್ತಿದೆ.
ಹೌದು ರಾಜ್ಯ ಒಂದರ ಪ್ರತಿಷ್ಠಿತ ಬಿಜೆಪಿ ಮುಖಂಡರದ್ದು ಎನ್ನಲಾದ ವೀಡಿಯೊ ಈ ಹಿಂದೆ ಬಿಡುಗಡೆಯಾಗಿತ್ತು. ರಾಜಕಾರಣಿಯನ್ನು ಹನಿ ಟ್ರ್ಯಾಪ್ ಮೂಲಕ ಖೆಡ್ಡಾ ಕೆಡುವಲಾಗಿತ್ತು. ಇದು ಭಾರಿ ಸಂಚಲನವನ್ನೂ ಸೃಷ್ಟಿಸಿತ್ತು.
ಸಧ್ಯ ವೈರಲ್ ಆಗಿರುವ ಪೋಟೋ “ದಮನ್ ದಿಯು” ಬಿಜೆಪಿ ಮುಖಂಡರದ್ದು. ಕಳೆದ ಎರಡು ವರ್ಷದ ಹಿಂದೆ ಇದು ವೈರಲ್ ಆಗಿತ್ತು. ಗೋಪಾಲ್ ತಂಡೆಲ್ ಎಂಬುವವರನ್ನು ಹನಿ ಟ್ರ್ಯಾಪ್ ನಲ್ಲಿ ಕೆಡುವಲಾಗಿತ್ತು. ಇಷ್ಟೋಂದು ಹಳೆಯದಾದ ಈ ಪೋಟೋ ಒಂದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.