Select Page

ಬೆಳಗಾವಿ ಟೀ ಸವಿದ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್‌

ಬೆಳಗಾವಿ ಟೀ ಸವಿದ ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್‌

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಭಾರತ ರತ್ನ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಚಹಾ ಸವಿದಿದ್ದು ಇದಕ್ಕೆ ಜನತೆ ಫಿದಾ ಆಗಿದ್ದಾರೆ.

ಮುಂಬೈ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಈ ವೇಳೆ ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್.

ಬೆಳಗಾವಿ ಹೊರ ವಲಯದಲ್ಲಿರುವ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ ಕ್ರಿಕೆಟ್ ದೇವರು ಚಹಾ ಸೇವಿಸಿದ್ದಾರೆ‌. 

Advertisement

Leave a reply

Your email address will not be published. Required fields are marked *

error: Content is protected !!