ಬೆಳಗಾವಿ : ನವಜಾತ ಗಂಡು‌ ಶಿಶುವನ್ನು ಕಸದಂತೆ ದುರುಳರು ಎಸೆದ ಘಟನೆ ‌ನಿಪ್ಪಾಣಿ ತಾಲೂಕಿನ ಸಂದಲಗಾ ಗ್ರಾಮದಲ್ಲಿ ನಡೆದಿದೆ.

ಶಿಶು ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಸೌಂದಲಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಆ್ಯಂಬುಲೆನ್ಸ್ ನಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.