
ಸಿರಾಜ್ ವೇಗಕ್ಕೆ ಚದುರಿದ ಶ್ರೀಲಂಕಾ ; ಪೈನಲ್ ಪಂದ್ಯದಲ್ಲಿ ಕಮಾಲ್ ಮಾಡುತ್ತಿರುವ ಭಾರತ

ಕೊಲಂಬೊ : ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ Mohammad Siraj ಮಾರಕ ದಾಳಿಕೆ ಶ್ರೀಲಂಕಾ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾಗೆ ಭಾರತೀಯ ವೇಗದ ಬೌಲರ್ ಗಳಾದ ಮೊಹಮ್ಮದ್ ಸಿರಾಜ್ ಹಾಗೂ ಬೂಮ್ರಾ ದಾಳಿಗೆ ಪ್ರಸ್ತುತ 31 ರನ್ ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದೆ. IND Vs SL