ರಷ್ಯಾ Vs ಉಕ್ರೇನ್ ಯುದ್ಧದ ಭೀಕರ ಚಿತ್ರಗಳು…! Feb 25, 2022 | ವಿಶೇಷ | 0 | ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆ ಯುದ್ಧ ಏರ್ಪಟಿದ್ದು ಉಕ್ರೇನ್ ದೇಶ ಅಕ್ಷರಶಃ ನಲುಗೆ ಹೋಗಿದೆ. ಈ ಕುರಿತಾದ ಕೆಲವು ಚಿತ್ರಗಳು ನಿಮ್ಮಮುಂದೆ. ಉಕ್ರೇನ್ ರಸ್ತೆಗಳನ್ನು ವಶಪಡಿಸಿಕೊಂಡ ರಷ್ಯಾ ಸೇನೆ ರಷ್ಯಾ ವೈಮಾನಿಕ ದಾಳಿಗೆ ಕಟ್ಟಡಗಳು ನೆಲಸಮ ಯುದ್ಧ ಪೀಡಿದ ನಿರಾಶ್ರಿ ಶಿಬಿರಗಳಲ್ಲಿನ ದೃಶ್ಯ ನೋವಿನ ಕಣ್ಣೀರು