Select Page

ಕಳೆದ ವರ್ಷ ಅಪಘಾತಗಳಲ್ಲಿ 1.20 ಲಕ್ಷ ಜನರ ಸಾವು

ಕಳೆದ ವರ್ಷ ಅಪಘಾತಗಳಲ್ಲಿ 1.20 ಲಕ್ಷ ಜನರ ಸಾವು

ಹೊಸದಿಲ್ಲಿ : ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ( ಎನ್ ಸಿ ಆರ್ ಬಿ ) ನೀಡಿರುವ ಮಾಹಿತಿ ಅನ್ವಯ ಕಳೆದ ವರ್ಷ 2020 ರಲ್ಲಿ ಅಪಘಾತಗಳಲ್ಲಿ 1.20 ಲಕ್ಷ ಜನರು ದುರ್ಮರಣಹೊಂದಿದ್ದಾರೆ.

ಕಳೆದ ವರ್ಷದಲ್ಲಿ ಕೊವಿಡ್ ಲಾಕ್ ಡೌನ್ ಇದ್ದರು ಈ ಪ್ರಮಾಣದಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ನಿರ್ಲಕ್ಷ್ಯದ ಚಾಲನೆಯಿಂದ ಪ್ರತಿದಿನ 328. ಜನ ಬಲಿಯಾಗುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ. 2019 ರಲ್ಲಿ 1.36 ಲಕ್ಷ ಜನ ಸಾವನಪ್ಪಿದ್ದರು. ಆದರೆ ಲಾಕ್ ಡೌನ್ ಇದ್ದರು ಈ ಸಂಖ್ಯೆ ಕೊಂಚ ಕಡಿಮೆಯಾಗಿದೆ.

2020 ರಲ್ಲಿ 41,196 ಹಿಟ್ ಆ್ಯಂಡ್ ರನ್ ಕೇಸ್ ದಾಖಲಾಗಿವೆ. 2018-19 ರಲ್ಲಿ ಇವುಗಳ ಸಂಖ್ಯೆ ಕ್ರಮವಾಗಿ 47,508 ಹಾಗೂ 47’208 ಇತ್ತು. ಜೊತೆಗೆ 2021 ರಲ್ಲಿ ರೈಲು ಅಪಘಾತದಲ್ಲಿ 52 ಜನ ಬಲಿಯಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!