Select Page

ಇಲ್ಲಿದೆ ನೋಡಿ ಬೆಳಗಾವಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಇಲ್ಲಿದೆ ನೋಡಿ ಬೆಳಗಾವಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿರುವ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಧ್ಯ 2023 ರ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ‌ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಇನ್ನೂ ಒಂಬತ್ತು ಕ್ಷೇತ್ರ ಖಾಲಿ ಇವೆ.

ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದ್ದು ಎಪ್ರಿಲ್ 8 ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಹೊಂದುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ನಮ್ಮ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ.

ಗೊಂದಲ ಇಲ್ಲದ ಕ್ಷೇತ್ರಗಳು ( ಬಿಜೆಪಿ )

ಕಾಗವಾಡ‌ – ಶ್ರೀಮಂತ ಪಾಟೀಲ್

ಕುಡಚಿ – ಪಿ. ರಾಜೀವ್

ನಿಪ್ಪಾಣಿ – ಶಶಿಕಲಾ ಜೊಲ್ಲೆ

ಗೋಕಾಕ್ – ರಮೇಶ್ ಜಾರಕಿಹೊಳಿ

ಅಥಣಿ – ಮಹೇಶ್ ಕುಮಠಳ್ಳಿ

ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್

ಹುಕ್ಕೇರಿ – ಪವನ್ ಕತ್ತಿ ( ಕತ್ತಿ ಮನೆತನಕ್ಕೆ )

ಬೆಳಗಾವಿ ಉತ್ತರ – ಅನೀಲ್ ಬೆನಕೆ

ಬೈಲಹೊಂಗಲ – ವಿಶ್ವನಾಥ ಪಾಟೀಲ್

ಸವದತ್ತಿ – ರತ್ನಾ ಮಾಮನಿ

ರಾಮದುರ್ಗ – ಮಹಾದೇವಪ್ಪ ಯಾದವಾಡ

—–ಗೊಂದಲ ಇರುವ ಕ್ಷೇತ್ರ —–

ರಾಯಬಾಗ – ದುರ್ಯೋಧನ ಐಹೊಳೆ / ಸಿದ್ಧಾರ್ಥ ವಾಡೆನ್ನವರ

ಬೆಳಗಾವಿ ಗ್ರಾಮೀಣ – ಸಂಜಯ್ ಪಾಟೀಲ್ / ನಾಗೇಶ್ ಮನ್ನೋಳಕರ

ಖಾನಾಪುರ – ಡಾ. ಸೋನಾಲಿ ಸರ್ನೋಬತ್ / ವಿಠ್ಠಲ ಹಲಗೇಕರ

ಚಿಕ್ಕೋಡಿ ಸದಲಗಾ – ಮಹಾಂತೇಶ್ ಕವಠಗಿಮಠ / ನಿಷ್ಠಾವಂತ ಕಾರ್ಯಕರ್ತ

ಯಮಕನಮರಡಿ – ಬಸವರಾಜ ಹುಂದ್ರಿ‌ / ಮಾರುತಿ ಅಷ್ಟಗಿ

Advertisement

Leave a reply

Your email address will not be published. Required fields are marked *

error: Content is protected !!