Select Page

ಭೀಕರ ರಸ್ತೆ ಅಪಘಾತ ; ಮದುವೆಗೆ ಹೊರಟಿದ್ದ ಕೆಲವರ ಸ್ಥಿತಿ ಗಂಭೀರ..!

ಭೀಕರ ರಸ್ತೆ ಅಪಘಾತ ; ಮದುವೆಗೆ ಹೊರಟಿದ್ದ ಕೆಲವರ ಸ್ಥಿತಿ ಗಂಭೀರ..!



ಸಂಕೇಶ್ವರ : ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಹಾಗೂ ಕಿಯಾ ಕಾರು‌ ನಡುವೆ ಭೀಕರ್ ಅಪಘಾತ ಸಂಭವಿಸಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಸೊಲ್ಲಾಪೂರ ಕ್ರಾಸ್ ನ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಬೆಳಿಗ್ಗೆ 10ಕ್ಕೆ ಘಟನೆ ನಡೆದಿದೆ. ಟೆಂಪೋ ಟ್ರಾವೆಲರ ನಲ್ಲಿ ಸುಮಾರು 14 ಜನರು ಮಹಾರಾಷ್ಟ್ರ ದ ಇಂಚಲಕರಂಜಿ ಯಿಂದ ಗಡಿಹಿಂಗ್ಲಜ್ ಬಳಿಯ ಸಿಂಧೆವಾಡಿಗೆ ಮದುವೆಗಾಗಿ ತೆರಳುತ್ತಿದ್ದರು‌ ಎನ್ಮಲಾಗಿದೆ.

ಟೆಂಪೋ ಟ್ರಾವೆಲ್ ಸೊಲ್ಲಾಪುರ ಕ್ರಾಸ್ ಬಳಿ ಸಂಚರಿಸುತ್ತಿದ್ದಾಗ ಕಾರು ಹಾಗೂ ಟೆಂಪೋ ಟ್ರಾವೆಲ್ ನಡುವೆ ಡಿಕ್ಕಿ ಸಂಭವಿಸಿದೆ. ಬಳಿಕ ಟೆಂಪೋ ಟ್ರಾವೆಲ್ ಮೂರು ಪಲ್ಟಿಯಾಗಿ ಉರುಳಿಬಿದ್ದಿದೆ.

ಮದುವೆಗೆ ತೆರಳುತ್ತಿದ್ದವರಲ್ಲಿ ಹೆಚ್ಚಿನವರ ಇದ್ದರು ಎಂದು ಹೇಳಲಾಗಿದೆ. ಅವರೆಲ್ಲರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!