Select Page

Advertisement

ಬೆಳಗಾವಿ : ಒಂಬತ್ತು ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಪಟ್ಟಿ – ಯಾರಿಗೆ ಟಿಕೆಟ್ ಸಾಧ್ಯತೆ

ಬೆಳಗಾವಿ : ಒಂಬತ್ತು ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಪಟ್ಟಿ – ಯಾರಿಗೆ ಟಿಕೆಟ್ ಸಾಧ್ಯತೆ

ಬೆಳಗಾವಿ : ಈಗಾಗಲೇ ಕಾಂಗ್ರೆಸ್ ಬೆಳಗಾವಿ ಒಂಬತ್ತು ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಇನ್ನುಳಿದ 9 ಕ್ಷೇತ್ರದ ಅಭ್ಯರ್ಥಿ ಪಟ್ಟಿಗೆ ದಿನಗಣನೆ ಆರಂಭವಾಗಿದ.

ಈಗಾಗಲೇ ಕಾಗವಾಡ‌, ಯಮಕನಮರಡಿ, ಕುಡಚಿ, ಹುಕ್ಕೇರಿ, ಚಿಕ್ಕೋಡಿ-ಸದಲಗಾ, ಖಾನಾಪುರ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ರಾಮದುರ್ಗ  ಕ್ಷೇತ್ರದ ಅಭ್ಯರ್ಥಿ ಆಯ್ಕೆ ಘೋಷಣೆ ಮಾಡಿದ್ದು ಇನ್ನುಳಿದ ಒಂಬತ್ತು ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.

***********************

ಬೆಳಗಾವಿ ಉತ್ತರ – ಫಿರೋಜ್ ಸೇಠ್, ರಾಜು ಸೇಠ್

ಬೆಳಗಾವಿ ದಕ್ಷಿಣ – ರಮೇಶ್ ಕುಡಚಿ

ಅಥಣಿ – ಗಜಾನನ ಮಂಗಸೂಳಿ

ಸವದತ್ತಿ – ವಿಶ್ವಾಸ್ ವೈದ್ಯ

ಕಿತ್ತೂರು – ಡಿ.ಬಿ ಇನಾಮದಾರ್ – ( ಲಕ್ಷ್ಮೀ ಇನಾಮದಾರ್ )

ರಾಯಬಾಗ – ಶಂಬು ಕಲ್ಲೋಳಿಕರ್

ಗೋಕಾಕ್ – ಅಶೋಕ್ ಪೂಜಾರಿ ( ಡಾ. ಮಹಾಂತೇಶ್ ಕಡಾಡಿ ಸಾಧ್ಯತೆ )

ಅರಭಾವಿ – ಭೀಮಪ್ಪ ಗಡಾದ್ ( ಅರವಿಂದ್ ದಳವಾಯಿ )

ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್

Advertisement

Leave a reply

Your email address will not be published. Required fields are marked *