ಬೈಲಹೊಂಗಲ ನೇಗಿನಹಾಳದ ಮಡಿವಾಳೇಶ್ವರ ಸ್ವಾಮೀಜಿ ಆತ್ಮಹತ್ಯೆ
ಬೈಲಹೊಂಗಲ : ತಾಲೂಕಿನ ನೆಗಿನಾಳದ ಶ್ರೀ ಗುರು ಮಡಿವಾಳೇಶ್ವರ ಮಠ ಶ್ರೀ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನೆಗಿನಹಾಳದ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವಲಿಂಗ ಸ್ವಾಮೀಜಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುರುಘಾ ಶರಣರ ಪರಿಸ್ಥಿತಿಯಿಂದ ಮನನೊಂದು ಶ್ರೀಗಳು ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ಮೂಡುತ್ತಿದೆ.
ಘಟನೆ ಕುರಿತಾಗಿ ಬೈಲಹೊಂಗಲ ಪೊಲೀಸರು ಮಠಕ್ಕೆ ಬೇಟಿ ನೀಡಿದ್ದಾರೆ. ಶ್ರೀಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ತನಿಖೆಯಿಂದ ಕಾರಣ ತಿಳಿದು ಬರಬೇಕು.
ಗರಗ ಗುರು ಮಡಿವಾಳೇಶ್ಚರ ಮಠದ ಶಾಖಾ ಮಠ ಈ .
ಸ್ವಾಮೀಜಿ ನೇಣಿಗೆ ಶರಣು…
ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರು ನೇಣು ಬಿಗಿದು ಆತ್ಮಹತ್ಯೆ.
ಮಠದ ಆವರಣ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ.
ಬೆಳಗ್ಗೆ ಭಕ್ತರು ಗಮನಿಸಿದಾಗ ಘಟನೆ ಬೆಳಕಿಗೆ