ಹಸ್ತಶಿಲ್ಪಿ ವತಿಯಿಂದ : ಬೆಳಗಾವಿಯಲ್ಲಿ ರೇಷ್ಮೆ ಸಿರೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ
ಬೆಳಗಾವಿ : ವಿಜಯದಶಮಿ ಹಬ್ಬದ ಪ್ರಯುಕ್ತ ನಗರದ ಮರಾಠ ಮಂಗಲ ಕಾರ್ಯಾಲಯದಲ್ಲಿ, ದೇಶದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಬುಧವಾರ ಸಂಸದೆ ಮಂಗಲಾ ಅಂಗಡಿ ಉದ್ಘಾಟನೆ ಮಾಡಿದರು.
ಹಸ್ತಶಿಲ್ಪಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ರೇಷ್ಮೆ ಸಿರೇಗಳ ಮರಾಟ ಮಳಿಗೆಯಲ್ಲಿ ನೇಕಾರರು ಹಾಗೂ ಕುಶಲಕರ್ಮಿಗಳಿಂದ ತಯಾರಾದ ಸಿರೇಗಳನ್ನು ನೇರವಾಗಿ ಖರೀದಿ ಮಾಡಿ ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ವಿಜಯದಶಮಿ ಅಂಗವಾಗಿ ನಗರದ ಮರಾಠ ಮಂಗಲ ಕಾರ್ಯಾಲಯದಲ್ಲಿ ( ಮರಾಠ ಮಂದಿರ ) ಸಿಲ್ಕ್ ಇಂಡಿಯಾ 2021 ಮೇಳ ಅ. 13 ರಿಂದ ಅ. 18 ರ ವರೆಗೆ ನಡೆಯಲಿದೆ.
ಈ ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್, ಶಿಫಾನ್, ಮತ್ತು ಚಾರ್ಚೆಟ್ ಶಿಲ್ಕ್, ಅರಿಣಿ ರೇಷ್ಮೆ ಸಿರೇಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್, ಮದುವೆ ಸಿರೇಗಳು, ರಾ ಸಿಲ್ಕ್ ಸೇರಿದಂತೆ ಉತ್ತಮ ಗುಣಮಟ್ಟದ ಸಿರೇಗಳನ್ನು ಗ್ರಾಹಕರು ಕೊಳ್ಳಬಹುದಾಗಿದೆ.
ಸ್ಥಳ : ಮರಾಠ ಮಂದಿರ, ಖಾನಾಪುರ ರಸ್ತೆ ಬೆಳಗಾವಿ
ದೂರವಾಣಿ : 6364165152