
Video : ಈ ವ್ಯಕ್ತಿ ಕಾಣೆಯಾಗಿದ್ದಾರೆ….. ಅಪ್ಪು ಅಭಿಮಾನಿಯ ಹೃದಯ ಕಲಕುವ ವೀಡಿಯೋ…..!

ಬೆಂಗಳೂರು : ಕನ್ನಡದ ರತ್ನ ಪುನೀತ್ ರಾಜ್ಕುಮಾರ್ ನಿಮ್ಮನ್ನ ಅಗಲಿ ಇಂದಿಗೆ ಎಂಟು ತಿಂಗಳು ಕಳೆದಿವೆ. ಆದರೆ ಅವರ ನೆನಪು ಮಾತ್ರ ಇಂದಿಗೂ ಮಾಸಿಲ್ಲ. ಹೌದು ಪುನೀತ್ ಅಭಿಮಾನಿ ಮಾಡಿದ ಈ ಒಂದು ವೀಡಿಯೋ ಎಂತವರ ಕಣ್ಣಲ್ಲಿ ನೀರು ಬರುತ್ತದೆ.
ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ ಈ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ವಿಶ್ವಾಸ ಉಚಿತವಾಗಿ ನೀಡಲಾಗುವುದು ಎಂಬ ಬರಹದ ಈ ವೀಡಿಯೋ ಕಣ್ಣಲ್ಲಿ ನೀರು ತರಿಸುತ್ತದೆ.