ಕೃಷ್ಣನ ವೇಷದಲ್ಲಿ ಮುದ್ದು ಮಕ್ಕಳು
ಬೆಳಗಾವಿ : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮನೆಯ ಮುದ್ದು ಮಕ್ಕಳು ಕೃಷ್ಣನ ವೇಷದಲ್ಲಿ ಸುಂದವಾಗಿ ಕಾಣುವ ಚಿತ್ರಗಳನ್ನು ನಿಮ್ಮ ಬೆಳಗಾವಿ ವಾಯ್ಸ್ ಪುಟದಲ್ಲಿ ನೋಡಬಹುದು.
ಇಡೀ ದೇಶವೇ ಕೃಷ್ಣ ಜನ್ಮಾಷ್ಟಮಿ ಸಡಗರದಲ್ಲಿದ್ದು. ಪ್ರೀತಿ, ವಾತ್ಸಲ್ಯ, ಮಮತೆ, ಸ್ನೇಹ, ಸೌಂದರ್ಯ, ಗೆಳೆತನವನ್ನು ಸಾರುವ ಅಂತರ್ ಮುಖಿ ಕೃಷ್ಣನನ್ನು ನೆನೆದು ಪ್ರತಿಯೊಬ್ಬರು ಪಾವನರಾಗುವ ಈ ಸುದಿನ ತಮಗೆ ಒಳಿತು ಮಾಡಲಿ ಎಂಬುದು ನಮ್ಮ ಆಶಯ.