ಭಾರತ ದೇಶ ಸಧ್ಯ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ದೇಶದ ನಾನಾ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಕೆಲವು ಸುಂದರ ಪೋಟೋಗಳು ನಿಮ್ಮ ಮುಂದೆ.
ದೇಶ ಪ್ರೇಮಕ್ಕೆ ಬಡತನದ ಹಂಗಿಲ್ಲ….! ಮಾಡುವ ಕಾಯಕದಲ್ಲೇ ದೇಶಪ್ರೇಮ !ಇದು ನಮ್ಮ ಭಾರತ ಅದ್ಬುತ ಸಂದರ್ಭದವರ್ಣಿಸಲು ಪದಗಳಿಲ್ಲ….!ಅಬ್ಬಾ…!