ಬೈಲಹೊಂಗಲ : ಮಾನಸಿಕವಾಗಿ ಬಳಲುತ್ತಿದ್ದ ವಯೋವೃದ್ದ ಓರ್ವನು ಆಕಸ್ಮಿಕವಾಗಿ ಬಾವಿಗೆ ಬಿದ್ದ ಪರಿಣಾಮ ಮೃತಪಟ್ಟ ಘಟನೆ ಇಂಚಲ ಕ್ರಾಸದಲ್ಲಿ ಶನಿವಾರ ಜರುಗಿದೆ.
ಮೃತ ವೃಕ್ತಿಯನ್ನು ಪಟ್ಟಣದ ಮುಗುಟಸಾಬ ಕಾಶೀಮಸಾಬ ದೇವಲಾಪುರ(70) ಎಂದು ಗುರುತಿಸಲಾಗಿದೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.