
ಬಿಗ್ ಬಾಸ್ ಮನೆಯಿಂದ ಚೈತ್ರ ಕುಂದಾಪುರ ಔಟ್

ಬೆಂಗಳೂರು : ಕನ್ನಡದ ಖ್ಯಾತ ರಿಯಾಲಿಟಿ ಶೋ ಅಂತಿಮ ಘಟ್ಟಕ್ಕೆ ಬಂದಿದ್ದು ಈ ವಾರ Bigg Boss ಮನೆಯಿಂದ ಹೊರ ಹೋಗುವ ಸ್ಪರ್ಧಿ ಚೈತ್ರ ಕುಂದಾಪುರ ಆಗಿದ್ದಾರೆ.
ಸದಾಕಾಲವೂ ವಿವಾದಗಳ ಮೂಲಕ ಹೊರ ಜಗತ್ತಿನಲ್ಲಿ ಸುದ್ದಿಯಾಗುತ್ತಿದ್ದ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಲ್ಲದೆ, ಯಶಸ್ವಿಯಾಗಿ ನೂರು ದಿನ ಪೂರೈಸಿದ್ದರು. ಸಧ್ಯ ಫಿನಾಲೆ ಕೊನೆಯ ಎರಡು ವಾರ ಇರುವಾಗಲೇ ಚೈತ್ರ ಔಟ್ ಆಗಿದ್ದಾರೆ.
Chitra kundapura ತನ್ನ ಮಾತಿನ ಮೂಲಕ ಎಲ್ಲರನ್ನೂ ಸುಮ್ಮನಿರಿಸುವ ಕಲೆ ಹೊಂದಿದ್ದ ಚೈತ್ರಾ ಕುಂದಾಪುರ ಮನೆಯಲ್ಲಿ ಸುಮಾರು ಏಳು ಬೀಳುಗಳನ್ನು ಕಂಡವರು. ಸಧ್ಯ ಇವರು ದೊಡ್ಮನೆಯಿಂದ ಹೊರ ಹೋಗಿದ್ದು ಅವರ ಅಭಿಮಾನಿಗಳಿಗೆ ನೋವಿನ ಸಂಗತಿ.