ಮುಂಬೈ ‌: ಹಿಂದಿ ಬಿಗ್ ಬಾಸ್ ನ 13 ನೇ ಆವೃತ್ತಿಯ ಸ್ಪರ್ಧಿ ಹಾಗೂ ಖ್ಯಾತ ನಟಿ ಶೆಫಾಲಿ ಝರಿವಾಲಾ ( 42 ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಳೆದ ಜೂನ್ 27 ರಂದು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.‌

ಶೆಫಾಲಿ ಸಾವಿಗೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಹಿಂದೆ ದಿ. ಪುನಿತ್ ರಾಜಕುಮಾರ ಅವರ ನಟನೆಯ ಹುಡುಗರು ಸಿನೆಮಾದಲ್ಲಿ ಶೆಫಾಲಿ ಐಟಂ ಹಾಡಿನಲ್ಲಿ ನಟಿಸಿದ್ದರು. ShefaliJariwala