ಸೀರೆಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾ Dec 25, 2021 | ಸಿನಿಮಾ | 0 | ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಸೀರೆಯಲ್ಲಿ ಕಾಣಿಸಿಕೊಂಡ ಹಾಟ್ ಪೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದು ಎಲ್ಲರನ್ನೂ ತನ್ನತ್ತ ಆಕರ್ಷಿಸಿಕೊಂಡಿದ್ದಾರೆ ಪರಿಣಿತಿ.