Select Page

VIDEO : ಕಾಗವಾಡ ಬಿಜೆಪಿ ಶಾಸಕರ ಬಳಿ ಹಣದ ಗಿಡಗಳಿವೆಯಂತೆ

VIDEO : ಕಾಗವಾಡ ಬಿಜೆಪಿ ಶಾಸಕರ ಬಳಿ ಹಣದ ಗಿಡಗಳಿವೆಯಂತೆ

ಕಾಗವಾಡ : ನಮ್ಮಲ್ಲಿ ಹಣದ ಗಿಡಗಳಿವೆ.‌‌ ಅಲ್ಲಿಂದ ಕಿತ್ತು ತಂದು ಚುನಾವಣೆ ಮಾಡುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ನೀಡಿದ್ದಾರೆ.

ಬಿಜೆಪಿ ಈ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂಬ ಆರೋಪಕ್ಕೆ ಶೇಡಬಾಳ, ಉಗಾರ, ಐನಾಪೂರ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆ ಪ್ರಚಾರದ ವೇಳೆ ಪ್ರತಿಕ್ರಿಯೆ ನೀಡಿದ್ದು. ಈ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ ಸೋಲು ಖಚಿತ. ಸೋಲಿನ ಭಯದಿಂದ ಹತಾಶಯರಾಗಿ ನಮ್ಮ ಮೇಲೆ ಹಣ ಹಂಚಿಕೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!