ಬಿಜೆಪಿ ಸಾಧನಾ ಸಮಾವೇಶ ರದ್ದು : ಮಧ್ಯರಾತ್ರಿ ಸಿಎಂ ಸುದ್ದಿ ಘೋಷ್ಠಿಯಲ್ಲಿ ಮಾಹಿತಿ
ಬೆಂಗಳೂರು : ಶುಕ್ರವಾರ ದೊಡ್ಡಬಳ್ಳಾಪುರಲ್ಲಿ ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತದ ಜನೋತ್ಸಾಹ ಕಾರ್ಯಕ್ರಮ ರದ್ದುಪಡಿಸಲಾಗಿದೆ.
ಆರ್ ಟಿ ನಗರ ನಿವಾಸದಲ್ಲಿ ಸಿಎಂ ತಡರಾತ್ರಿ ನಡೆಸಿದ ಸುದ್ದಿಘೋಷ್ಠಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಘೋಷ್ಠಿ ಪ್ರಮುಖ ಅಂಶಗಳು
ನಿನ್ನೆ ರಾತ್ರಿಯಿಂದ ಅತ್ಯಂತ ನೋವು ಉಂಟಾಗಿದೆ.
ಅಮಾಯಕ ಯುವಕನ ಕೊಲೆ ಅತ್ಯಂತ ಘೋರವಾಗಿದೆ
ಶಿವಮೊಗ್ಗದ ಹರ್ಷ ಕೊಲೆ ನೋವು ತರಿಸಿದೆ.
ಕಾರ್ಯಕರ್ತನ ಕೊಲೆಯಿಂದ ನಮಗೆ ನೋವು ಉಂಟಾಗಿದೆ.
ಕೋಮು ಸಂಘರ್ಷ ಕದಡುವವರ ವಿರುದ್ಧ ಕ್ರಮ
ಪಿಎಫ್ಐ ಹಾಗೂ ಎಸ್ ಡಿ ಎಫ್ ಐ ವಿರುದ್ಧ ಕಠಿಣ ಕ್ರಮ
ಸಮಾಜ ವಿರೋಧಿ ಕೃತ್ಯದ ವಿರುದ್ಧ ಟಾಸ್ಕ್ ಪೋರ್ಸ ರಚನೆ