ಚಡ್ಡಿ ಬಿಚ್ಚಿದ್ರೆ ಏನ್ ಸಿಗುತ್ತೆ…? ಕುಮಾರಸ್ವಾಮಿ ವ್ಯಂಗ್ಯ
ಬೆಳಗಾವಿ: ಆರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಎನ್ನುತ್ತಾರೆ. ಚಡ್ಡಿ ಬಿಚ್ಚಿದ್ರೆ ಎನ್ ಸಿಗುತ್ತದೆ. ನಿಮ್ಮ ನಿಮ್ಮ ಚಡ್ಡಿ ನೀವು ಉದರಿಸಿಕೊಳ್ಳಿ. ರಾಜ್ಯದ ಜನರ ಚಡ್ಡಿ ಉದರಿಸಲು ಹೋಗಬೇಡಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರ್ ಎಸ್ ಎಸ್ ಚಡ್ಡಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಆರಗ ಜ್ಞಾನೇಂದ್ರ ಕಾಂಗ್ರೆಸ್ ನ ಚಡ್ಡಿ ಉದುರಿಸಿದ್ದೇವೆ ಅಂತಾ ಹೇಳ್ತಾರೆ. ಚಡ್ಡಿ ಬಿಚ್ಚಿದ್ರೆ ಎನ್ ಸಿಗುತ್ತದೆ. ನಿಮ್ಮ ನಿಮ್ಮ ಚಡ್ಡಿ ನೀವು ಉದರಿಸಿಕೊಳ್ಳಿ.ರಾಜ್ಯದ ಜನರ ಚಡ್ಡಿ ಉದರಿಸಲು ಹೋಗಬೇಡಿ.ರಾಜ್ಯದ ಜನತೆ ಗೌರವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಕುಮಾರಸ್ವಾಮಿ ಹೇಳಿದರು.