Select Page

ಬೆಳಗಾವಿ ಮಹಾನಗರ ಪಾಲಿಕೆ “ಶೋಭಾಯಮಾನ”

ಬೆಳಗಾವಿ ಮಹಾನಗರ ಪಾಲಿಕೆ “ಶೋಭಾಯಮಾನ”

ಬೆಳಗಾವಿ : ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪ ಮೇಯರ್ ಚುನಾವಣೆ ಅಂತಿಮ ಹಂತ ತಲುಪಿದ್ದು, ವಾರ್ಡ್ 57 ರ ನಗರಸೇವಕಿ ಶೋಭಾ ಸೋಮನಾಚೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ವಾರ್ಡ್ -33 ರ ರೇಶ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ.

ಉಪ ಮೇಯರ್ ಸ್ಥಾನಕ್ಕೆ ವಾರ್ಡ್ – 33 ರ ರೇಶ್ಮಾ ಪಾಟೀಲ್

ಮೊದಲಬಾರಿಗೆ ಪಕ್ಷದ ಅಡಿಯಲ್ಲಿ ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಕಳೆದ ಹದಿನಾರು ತಿಂಗಳಿನಿಂದ ನ್ಯಾಯಾಂಗ ಬಿಕ್ಕಟ್ಟು ಹಿನ್ನಲೆಯಲ್ಲಿ ಸಧ್ಯ ಚುನಾವಣೆ ನಡೆಯುತ್ತಿದೆ. ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!