ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ಭಾರತದ ಪ್ರತಿನಿಧಿಸುತ್ತಿರುವ ಆಯುಶ್ ಹೊಸಕೋಟಿ
ಬೆಳಗಾವಿ : ಚೀನಾದಲ್ಲಿ ನಡೆಯಲಿರುವ ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ನಲ್ಲಿ ಭಾರತದಿಂದ ಪ್ರತಿನಿಧಿಸುತ್ತಿರುವ ಕುಂದಾನಗರಿಯ ಆಯುಶ್ ಹೊಸಕೋಟಿ ಸ್ಥನ ಪಡೆದಿದ್ದಾರೆ.
ಚೀನಾದಲ್ಲಿ ನಡೆಯುವ ಪ್ರತಿಷ್ಠಿತ ಗ್ಲೋಬಲ್ ಕಿಡ್ಸ್ ಪೆಜೆಂಟ್ ವರ್ಡ ಇವೆಂಟ್ ನಲ್ಲಿ ಭಾರತದ ಪರವಾಗಿ ಕುಂದಾನಗರಿಯ ಯುವಕ ಆಯುಶ್ ಹೊಸಕೋಟಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಯುಶ್ ತಾಯಿ ರೂಪಾಲಿ. ಈ ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಆಯುಶ್ ತನ್ನ ಪ್ರತಿಭೆ ತೋರಿಸಿದ್ದು ದೇಶಾದ್ಯಂತ ಹೆಸರು ಮಾಡಿದ್ದಾನೆ. ಪ್ರತಿಶ್ಠಿತ ಅಮೇಜಾನ್, ಪ್ಲಿಪಕಾರ್ಟ, ಮಂತ್ರಾ ಕಂಪನಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದು ಸಧ್ಯ ಜಿಲ್ಲೆಯ ಹೆಸರು ಎಲ್ಲೆಡೆ ಪಸರಿಸುವ ಕೆಲಸ ಮಾಡಿದ್ದಾನೆ ಎಂದರು.