Select Page

Advertisement

ಎಸ್ಪಿ ಸಾಹೇಬರಿಗೆ ನಿಮ್ಮ ಸಮಸ್ಯೆ ತಿಳಿಸಬೇಕಾ? ಹಾಗಾದ್ರೆ ನಾಳೆ ಈ ನಂಬರ್ ಗೆ ಕರೆ ಮಾಡಿ

ಎಸ್ಪಿ ಸಾಹೇಬರಿಗೆ ನಿಮ್ಮ ಸಮಸ್ಯೆ ತಿಳಿಸಬೇಕಾ? ಹಾಗಾದ್ರೆ ನಾಳೆ ಈ ನಂಬರ್ ಗೆ ಕರೆ ಮಾಡಿ

ಬೆಳಗಾವಿ : ಸಾರ್ವಜನಿಕರ ಕುಂದು ಕೊರತೆ ಆಲಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹಮ್ಮಿಕೊಳ್ಳುವ ಫೋನ್ ಇನ್ ಕಾರ್ಯಕ್ರಮ ನಾಳೆ ಗುರುವಾರ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ನಡೆಯಲಿದೆ.

ಜಿಲ್ಲೆಯ ಗ್ರಾಮೀಣ ಭಾಗದ ಜನಸಾಮಾನ್ಯರು ಸೇರಿದಂತೆ ಯಾರಿಗಾದರೂ ತಮ್ಮೂರಿನಲ್ಲಿ ಸಮಸ್ಯೆ ಇದ್ದರೆ ಈ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ. ಸ್ವತಃ ಎಸ್ಪಿ ಡಾ.‌ ಸಂಜೀವ್ ಪಾಟೀಲ್ ಅವರೇ ಮಾತನಾಡುತ್ತಾರೆ. ಹಾಗೆಯೆ ನಿಮ್ಮ‌ ಸಮಸ್ಯೆಗೆ ಪರಿಹಾರ ಸಿಗುತ್ತದೆ.‌

ಕರೆ ಮಾಡಿ – 0831 – 2405226

Advertisement

Leave a reply

Your email address will not be published. Required fields are marked *

error: Content is protected !!