Select Page

VIDEO : ಶಾಸಕ ಶ್ರೀಮಂತ ಪಾಟೀಲರನ್ನು ಹಿಗ್ಗಾ ಮುಗ್ಗಾ  ಜಾಡಿಸಿದ ವ್ಯಕ್ತಿ

VIDEO : ಶಾಸಕ ಶ್ರೀಮಂತ ಪಾಟೀಲರನ್ನು ಹಿಗ್ಗಾ ಮುಗ್ಗಾ  ಜಾಡಿಸಿದ ವ್ಯಕ್ತಿ

ಕಾಗವಾಡ : ಗ್ರಾಮದ ಹದಗೆಟ್ಟ ರಸ್ತೆ ಸರಿಪಡಿಸಿ, ಮಾದರಿ ಕ್ಷೇತ್ರ ಮಾಡುವುದು ಬೇಡ ನಮ್ಮಲ್ಲಿ ಭೇಟಿ ನೀಡಿ ಸಾಕು ಎಂದು ಹಿಗ್ಗಾ ಮುಗ್ಗಾ ಜಾಡಿಸಿದ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ‌

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ 8 ನೇ  ವಾರ್ಡ್ ಗೆ ಸರಿಯಾಗಿ ರಸ್ತೆ ಇಲ್ಲದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಶಾಸಕರಿಗೆ ಎಷ್ಟೇ ಮಾಹಿತಿ ನೀಡಿದರು ಪ್ರಯೋಜನವಾಗಿಲ್ಲ. ಈ ಕುರಿತು ವಿಡಿಯೋ ಮೂಲಕ ವ್ಯಕ್ತಿ ಶಾಸಕರನ್ನು ತರಾಟಗೆ ತಗೆದುಕೊಂಡಿದ್ದಾನೆ.

Advertisement

Leave a reply

Your email address will not be published. Required fields are marked *