Video : ಸತ್ಯ ಬಯಲು ಮಾಡಲು ಬಂದ ಕಾಂಗ್ರೆಸ್ ಯುವ ನಾಯಕಿ ವಾಪಸ್ ಓಡಿದ್ದು ಏಕೆ..? ಏನೆಲ್ಲ ಹೇಳಿದ್ಳು ನೀವೆ ನೋಡಿ
ಬೆಳಗಾವಿ : ಅಶ್ಲೀಲ ವೀಡಿಯೋ ಹರಿದಾಡುತ್ತಿರುವ ಇವರದೇ ಎನ್ನಲಾದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಇಂದು ಬೆಳಗಾವಿಯಲ್ಲಿ ಪ್ರತ್ಯಕ್ಷಳಾಗಿದ್ದು ಸರ್ಕಾರಿ ಅಧಿಕಾರಿ ರಾಜಕುಮಾರ ಟಾಕಳೆ ನನ್ನ ಗಂಡ ಎಂದು ಹೇಳಿದ್ದಾಳೆ.
ಮಾಧ್ಯಮಗಳ ಜೊತೆ ಮಾತನಾಡಿದ ಇವಳು, ಅಶ್ಲೀಲ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸುವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರಾಜಕುಮಾರ ನನ್ನ ಗಂಡ ಎಂದ ಯುವತಿ ನವ್ಯಶ್ರೀ ಯಾವಾಗ ಮದುವೇ ಆಗಿದ್ದು ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಸಂಗತಿಗಳು ಜನರಿಗೆ ಗೊತ್ತಾಗಬೇಕಿದ್ದು. ಈ ಕಾಂಗ್ರೆಸ್ ನಾಯಕಿ ಬೆಳಗಾವಿಯಲ್ಲಿ ನಡೆಸಿದ್ದ ನೌಟಂಕಿ ಆಟದ ಕುರಿತಾದ ಮಾಹಿತಿ ನಿಮ್ಮ ಮುಂದಿಡುತ್ತೇವೆ.