ಅಥಣಿ : ರಾಜ್ಯ ಪೊಲೀಸ್ ಇಲಾಖೆಗಳ ಡಿವೈಎಸ್ಪಿ ಗಳನ್ನು ವರ್ಗಾವಣೆ ಮಾಡಲಾಗಿದ್ದು ಜಿಲ್ಲೆಯ ಅಥಣಿ ಪೊಲೀಸ್ ಉಪ ವಿಭಾಗದ ಗಿರೀಶ್ ಎಸ್ ವಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾಯಿಸಲಾಗಿದೆ.
ಇನ್ನೂ ಗಿರೀಶ್ ಅವರ ಜಾಗಕ್ಕೆ ಶ್ರೀಪಾದ ಜಲ್ದೆ ಅವರನ್ನು ಅಥಣಿ ಪೊಲೀಸ್ ಉಪ ವಿಭಾಗಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.