Select Page

Advertisement

BREAKING – ಬೆಳಗಾವಿಯಲ್ಲಿ ಭೀಕರ ದುರ್ಘಟನೆ : ಕಾಲು ಜಾರಿ ನಾಲ್ವರು ಯುವತಿಯರು ನೀರುಪಾಲು

BREAKING – ಬೆಳಗಾವಿಯಲ್ಲಿ ಭೀಕರ ದುರ್ಘಟನೆ : ಕಾಲು ಜಾರಿ ನಾಲ್ವರು ಯುವತಿಯರು ನೀರುಪಾಲು

ಬೆಳಗಾವಿ : ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕಿತವಾಡ್ ಪಾಲ್ಸ್ ಗೆ ಪ್ರವಾಸಕ್ಕೆ ತೆರಳಿದ ಸಂಧರ್ಭದಲ್ಲಿ ಕಾಲು ಜಾರಿ ನಾಲ್ವರು ಯುವತಿಯರು ಸಾವಣಪ್ಪಿರುವ ಘಟನೆ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯರು ಸುಮಾರು 40 ಜನರೊಟ್ಟಿಗೆ
ಕಿತವಾಡ್ ಪಾಲ್ಸ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ನಾಲ್ವರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ.

ಬೆಳಗಾವಿಯ ಉಜ್ವಲ ನಗರದ ಆಸೀಯಾ ಮುಜಾವರ ( 17 ), ಅನಗೋಳದ ಕುದ್ ಶೀಯಾ ಹಾಸಂ ಪಟೇಲ್( 20 ) , ರುಕ್ಕಶಾರ ಭಿಸ್ತಿ ( 20 ),  ತಸ್ಮಿಯಾ ( 20 ) ಮೃತಪಟ್ಟ ದುರ್ದೈವಿಗಳು.

ಈ ಪ್ರಕರಣ ಕುರಿತಂತೆ ಚಂದಘಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *