ಭಾರತೀಯ ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ ತುಂಬಲು ಸೈಕ್ಲಿಂಗ್ ಮಾಡಿದ ಬಿಜೆಪಿ ಕಾರ್ಯಕರ್ತರು..!
ಬೆಳಗಾವಿ : ಒಲಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಿಜೆಪಿ ಯುವ ಮೋರ್ಚಾ ಉತ್ತರ ಮಂಡಲ ವತಿಯಿಂದ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು.
ಶುಕ್ರವಾರ ನಗರದ ಧರ್ಮವೀರ ಸಾಂಬಾಜಿ ಮಹಾರಾಜ್ ವೃತ್ತದಿಂದ ದುರ್ಗಾಮಾತಾ ಕೋಟೆಯ ವರಗೆ ಹಲವಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಬೈಸಿಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಾದಾಗೌಡ ಬಿರಾದಾರ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ . ಶ್ರೇಯಸ್ ನಾಕಾಡಿ, ಯುವಾ ಮೋರ್ಚಾ ಮಹಾನಗರ ಜಿಲ್ಲಾ ಬೆಳಗಾವಿ ಅಧ್ಯಕ್ಷ ಶ್ರೀ ಪ್ರಸಾದ್ ಧೇವರಮನಿ ಯುವಾ ಮೋರ್ಚಾ ಮಹಾನಗರ ಪ್ರಧಾನ ಕಾರ್ಯದರ್ಶಿ ಮಾದೇವ ದರೆಣ್ಣವರ ಬೆಳಗಾವಿ ಉತ್ತರ ಯುವಾ ಮೊರ್ಚಾ ಪ್ರಧಾನ ಕಾರ್ಯದರ್ಶಿ ಮಹೆಶ್ ಮುರಘಾಮಠ ,ಕಪೀಲ್ ಭೊಸಲೆ ,ಗೌರವ ವಾಕೆ ,ಸ್ವರಭ ಸಾವಂತ ಜಯಸಿಲ್ ಮುರಖುಟೆ ಹಾಗು ಕಾರ್ಯಕರತರು ಉಪಸ್ದಿತರಿದರು.