Select Page

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ – ಬೆಳಗಾವಿಯಲ್ಲಿ ಯಾರಿಗೆಲ್ಲ ಟಿಕೆಟ್

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ – ಬೆಳಗಾವಿಯಲ್ಲಿ ಯಾರಿಗೆಲ್ಲ ಟಿಕೆಟ್

ಬೆಳಗಾವಿ – ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು 124 ಕ್ಷೇತ್ರದ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇನ್ನೂ ಬೆಳಗಾವಿಯ ಒಂಬತ್ತು ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.

ಚಿಕ್ಕೋಡಿ ಸದಲಗಾ – ಗಣೇಶ್ ಹುಕ್ಕೇರಿ

ಕಾಗವಾಡ – ರಾಜು ಕಾಗೆ

ಕುಡಚಿ – ಮಹೇಂದ್ರ ತಮ್ಮಣ್ಣವರ

ಹುಕ್ಕೇರಿ – ಎ.ಬಿ ಪಾಟೀಲ್

ಯಮಕನಮರಡಿ – ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳ್ಕರ್

ಖಾನಾಪುರ – ಅಂಜಲಿ ನಿಂಬಾಳ್ಕರ್

ಬೈಲಹೊಂಗಲ : ಮಹಾಂತೇಶ್ ಕೌಜಲಗಿ

ರಾಮದುರ್ಗ – ಅಶೋಕ್ ಪಟ್ಟಣ

Advertisement

Leave a reply

Your email address will not be published. Required fields are marked *

error: Content is protected !!