ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ : ಬೆಳಗಾವಿ ಸಂಭಾವ್ಯ ಕಾಂಗ್ರೆಸ್ ಕಲಿಗಳು ಇವರೇ?
ಬೆಳಗಾವಿ : ರಾಜ್ಯದಲ್ಲಿ ಸಧ್ಯ ಚುನಾವಣಾ ಕಾವು ಜೋರಾಗಿದ್ದು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾದು ಕುಳಿತಿವೆ. ಇಂದು ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಆಗಲಿದ್ದು, ಯಾವುದೇ ತೊಂದರೆ ಇಲ್ಲದ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ನಡೆದಿದೆ.
ಬೆಳಗಾವಿಯಲ್ಲಿ ಹತ್ತು ಕಗಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲ ಇಲ್ಲ. ಇಂತಹ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನಿಮ್ಮ ಮುಂದೆ.
*****************************
ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳ್ಕರ್
ಯಮಕನಮರಡಿ – ಸತೀಶ್ ಜಾರಕಿಹೊಳಿ
ಖಾನಾಪುರ – ಅಂಜಲಿ ನಿಂಬಾಳ್ಕರ್
ಚಿಕ್ಕೋಡಿ ಸದಲಗಾ – ಗಣೇಶ್ ಹುಕ್ಕೇರಿ
ಬೈಲಹೊಂಗಲ – ಮಹಾಂತೇಶ್ ಕೌಜಲಗಿ
ರಾಮದುರ್ಗ – ಅಶೋಕ್ ಪಟ್ಟಣ
ಕಾಗವಾಡ – ರಾಜು ಕಾಗೆ
ಗೋಕಾಕ್ – ಅಶೋಕ್ ಪುಜಾರಿ
ಕಿತ್ತೂರು – ಡಿ.ಬಿ ಇನಾಮದಾರ್
ಹುಕ್ಕೇರಿ – ಎ.ಬಿ ಪಾಟೀಲ್
******************************
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ – ಗೊಂದಲ ಇರುವ ಕ್ಷೇತ್ರಗಳ ಪಟ್ಟಿ
ಅಥಣಿ – ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ
ಕುಡಚಿ – ಶಾಮ್ ಗಾಟಗೆ, ಮಹೇಂದ್ರ ತಮ್ಮಣ್ಣವರ
ರಾಯಬಾಗ – ಶಂಭು ಕಲ್ಲೋಳಿಕರ, ಮಹಾವೀರ ಮೋಹಿತೆ
ಸವದತ್ತಿ – ಸೌರಭ ಚೋಪ್ರಾ, ವಿಶ್ವಾಸ್ ವೈದ್ಯ
ಬೆಳಗಾವಿ ದಕ್ಷಿಣ – ರಮೇಶ್ ಕುಡಚಿ, (ಅಚ್ಚರಿ ಅಭ್ಯರ್ಥಿ)
ಅರಭಾವಿ – ಭೀಮಪ್ಪ ಗಡಾದ್, ಅರವಿಂದ ದಳವಾಯಿ
ಬೆಳಗಾವಿ ಉತ್ತರ – ಫಿರೋಜ್ ಸೇಠ್ , ರಾಜು ಸೇಠ್
ನಿಪ್ಪಾಣಿ – ಉತ್ತಮ ಪಾಟೀಲ್, ಕಾಕಾಸಾಹೇಬ್ ಪಾಟೀಲ್
*******************************