VIDEO : ಬಿಜೆಪಿ ಜಿಲ್ಲಾಧ್ಯಕ್ಷನಿಂದ ಲೈಂಗಿಕ ಕಿರುಕುಳ : ಲಾಡ್ಜ್ ನಲ್ಲೇ ವೀಡಿಯೋ ಮಾಡಿದ ಮಹಿಳೆ
ಮಹಾರಾಷ್ಟ್ರ : ಬಿಜೆಪಿ ಜಿಲ್ಲಾ ಮುಖಂಡನೊಬ್ಬ ತಮ್ಮದೇ ಪಕ್ಷದ ಮಹಿಳಾ ಮೋರ್ಚಾ ಸಮಸ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೊಟೇಲ್ ನಲ್ಲಿಯೇ ವೀಡಿಯೋ ಮಾಡಿ ಹರಿಬಿಟ್ಟಿ ಪ್ರಕರಣ ನಡೆದಿದೆ.
ಸೊಲ್ಲಾಪುರ ಗ್ರಾಮೀಣ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇಶಮುಖ್ ಎಂಬುವವರು ನಿರ್ಮಲಾ ಯಾದವ್ ಎಂಬುವವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿ ಸಣ್ಣ ವೀಡಿಯೋ ತುಣುಕನ್ನು ಹರಿಬಿಟ್ಟಿದ್ದು ಸಧ್ಯ ಭಾರೀ ವೈರಲ್ ಆಗಿದೆ.
ಇನ್ನೂ ಘಟನೆ ತಿಳಿಸಯುತ್ತಿದ್ದಂತೆ ಮಹಾರಾಷ್ಟ್ರ ಬಿಜೆಪಿ ಶ್ರೀಕಾಂತ್ ದೇಶಮುಖ್ ಎಂಬುವವರನ್ನು ಪಕ್ಷದಿಂದ ವಕಾ ಮಾಡಿ ಆದೇಶ ಹೊರಡಿಸಿದ್ದಾರೆ.
( ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಅವಳಿಗೆ ಜೀವ ಬೆದರಿಕೆ ಇದ್ದ ಸಂದರ್ಭದಲ್ಲಿ ರಕ್ಷಣೆಗೆ ಮಾಡಿಕೊಂಡ ವೀಡಿಯೋ ತುಣುಕು ನಾವು ಬಳಸಿರುತ್ತೇವೆ )