ನೀವು ಪತ್ರಕರ್ತರಾಗಬೇಕೆ Belagavi Voice ನಲ್ಲಿದೆ ಸುವರ್ಣ ಅವಕಾಶ
ಬೆಳಗಾವಿ ವಾಯ್ಸ್ ಸುದ್ದಿ ಮಾಧ್ಯಮದಲ್ಲಿ ನೀವು ಪತ್ರಕರ್ತರಾಗಬೇಕೆ….? ನಿಮ್ಮ ಊರಿನ ಸಮಸ್ಯೆ ಅಧಿಕಾರಿಗಳಿಗೆ ಮುಟ್ಟಿಸಬೇಕೆ. ಹಾಗಾದರೆ ನೀವು ಪತ್ರಕರ್ತರಾಗಿ. ನಿಮ್ಮೂರಿನ ಸಮಸ್ಯೆಯನ್ನು ನಮಗೆ ಕಳುಹಿಸಿ. ಆ ಸಮಸ್ಯೆ ಬಿತ್ತರಿಸುವ ಜವಾಬ್ದಾರಿ ನಮ್ಮದು.
ನೀವು ಏನು ಮಾಡಬೇಕು : ನಿಮ್ಮ ಊರಿನ ಸಮಸ್ಯೆ ಕುರಿತಾಗಿ ನಮಗೆ ಒಂದು ವೀಡಿಯೋ ವಾಟ್ಸಪ್ ಮಾಡಿ. ತ್ವರಿತವಾಗಿ ಆ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ. ಈ ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸಪ್ ಮಾಡಿ.
ಬೆಳಗಾವಿ ವಾಯ್ಸ್ : 6362459577 ಈ ಸಂಖ್ಯೆಗೆ ನಿಮ್ಮ ಸಮಸ್ಯೆ ವಾಟ್ಸಪ್ ಮಾಡಿ. ಇದು ನಿಮ್ಮ ಧ್ವನಿ