
VIDEO : ರಸ್ತೆ ಬದಿಯಲ್ಲಿ “ಚುಮ್ಮು ಚುಮ್ಮು”” ಮಾಡಿದ ಪ್ರೇಮಿಗಳು

ಬೆಳಗಾವಿ : ಸಾಮಾನ್ಯವಾಗಿ ಮಹಾನಗರಗಳಲ್ಲಿ ಪ್ರೇಮಿಗಳು ಮೈಮರೆತು ರೊಮ್ಯಾಂಟಿಕ್ ಮೂಡ್ ಗೆ ಜಾರುವುದು ಸಾಮಾನ್ಯ. ಸಧ್ಯ ಇದೇ ರೀತಿಯ ಘಟನೆ ಕುಂದಾನಗರಿಯಲ್ಲಿ ನಡೆದಿದ್ದು, ರಸ್ತೆ ಪಕ್ಕದಲ್ಲಿ ಪ್ರೇಮಿಗಳಿಬ್ಬರು ಮೂರು ಬಿಟ್ಟು ಚುಂಬಿಸಿದ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಹೌದು ಕಾಲೇಜು ಯುವಕ ಹಾಗೂ ಯುವತಿ ಸೇರಿಕ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಚುಂಬಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಈ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ಹೆಳಲಾಗುತ್ತಿದೆ. ಯೌವ್ವನದ ನಶೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸಿದ ವೀಡಿಯೋ ಗಮನಿಸಿದರೆ ಯುವ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಗಮನಿಸಬೇಕಾದ ಅಂಶ.