
ಅಥಣಿ : ಸವದಿ, ಕುಮಠಳ್ಳಿಗೆ ಮುಖಭಂಗ, ಗೆದ್ದ ಅಭ್ಯರ್ಥಿಗಳ ಪಟ್ಟಿ

ಅಥಣಿ : ರಾಜ್ಯ ಬಿಜೆಪಿಯ ಪ್ರಭಾವಿ ಮುಖಂಡರಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಠಳ್ಳಿ ಪ್ರತಿನಿಧಿಸುವ ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.
ಅಥಣಿ ಪುರಸಭೆಯಲ್ಲಿ ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ 15 ಅಭ್ಯರ್ಥಿಗಳು, ಬಿಜೆಪಿಯ 09 ಹಾಗೂ ಪಕ್ಷೇತರಾಗಿ 3 ಜನ ಆಯ್ಕೆಯಾಗಿದ್ದು. ಕಾಂಗ್ರೆಸ್ ಹೊಡೆತಕ್ಕೆ ಬಿಜೆಪಿ ಬಾರಿ ಅಂತರದ ಸೋಲು ಕಂಡಂತಾಗಿದೆ.

ಗೆದ್ದ ಅಭ್ಯರ್ಥಿಗಳ ವಿವರ
ವಾರ್ಡ್ ಅಭ್ಯರ್ಥಿ ಹೆಸರು ಪಕ್ಷ
01 – ಬಿಬಿಜಾನ್ ತಾಂಬೋಳಿ – ಬಿಜೆಪಿ
02 – ಕಲ್ಲೆಶ ಮಡ್ಡಿ – ಬಿಜೆಪಿ
03 – ಸಂತೋಷ ಸಾವಡಕರ – ಬಿಜೆಪಿ
04 – ದತ್ತಾ ವಾಸ್ಟರ್ – ಪಕ್ಷೇತರ
05 – ಬೀರಪ್ಪ ಯಂಕಚ್ಚಿ – ಕಾಂಗ್ರೆಸ್
06 – ಉದಯ ಸೋಳಸಿ – ಕಾಂಗ್ರೆಸ್
07 – ಸಯ್ಯದ್ ಅಮಿನ್ ಗದ್ಯಾಳ – ಕಾಂಗ್ರೆಸ್
08 – ದಿಲೀಪ ಲೊಣಾರೆ – ಪಕ್ಷೇತರ
09 – ತಿಪ್ಪಣ್ಣ ಭಜಂತ್ರಿ – ಬಿಜೆಪಿ
10 – ರಮೇಶ್ ಪವಾರ – ಕಾಂಗ್ರೆಸ್
11 – ರಾವಸಾಬ್ ಐಹೊಳೆ – ಕಾಂಗ್ರೆಸ್
12 – ಬಸವರಾಜ ಪಾಟೀಲ – ಬಿಜೆಪಿ
13 – ಮಲ್ಲೇಶ ಹುದ್ದಾರ – ಪಕ್ಷೇತರ
14 - ವೆಂಕಟೇಶ ದೇಶಪಾಂಡೆ – ಬಿಜೆಪಿ
15 – ಪ್ರಮೋದ ಬಿಳ್ಳೂರ – ಕಾಂಗ್ರೆಸ್
16 – ಮಲ್ಲಿಕಾರ್ಜುನ ಬುಟಾಳಿ – ಕಾಂಗ್ರೆಸ್
17 – ಶಿವಲೀಲಾ ಬೂಟಾಳಿ – ಕಾಂಗ್ರೆಸ್
18 – ರುಕ್ಮಾಬಾಯಿ ಗಡದೆ – ಕಾಂಗ್ರೆಸ್
19 – ರಿಯಾಜ್ ಸನದಿ – ಕಾಂಗ್ರೆಸ್
20 – ರಾಜಶೇಖರ ಗುಡೋಡಗಿ – ಬಿಜೆಪಿ
21 – ವಿಲೀನರಾಜ ಯಳಮಲ್ಲೆ – ಕಾಂಗ್ರೆಸ್
22 – ವಿದ್ಯಾ ರಾಜು ಬುಲಬುಲೆ – ಬಿಜೆಪಿ
23 – ಜುಲೇಖಾಬಿ ಖೆಮಲಾಪೂರ – ಕಾಂಗ್ರೆಸ್
24 – ಬಸವರಾಜ ಹಳ್ಳದಮಳ – ಕಾಂಗ್ರೆಸ್
25 – ವಿದ್ಯಾ ರಾವಸಾಬ್ ಐಹೊಳೆ – ಕಾಂಗ್ರೆಸ್
26 – ಬಸವರಾಜ ನಾಯಕ – ಬಿಜೆಪಿ
27 – ರವಿ ಬಡಕಂಬಿ – ಕಾಂಗ್ರೆಸ್
ಒಟ್ಟು :
ಕಾಂಗ್ರೆಸ್ : 15
ಬಿಜೆಪಿ : 09
ಪಕ್ಷೇತರ : 03
