
VIDEO-ಅಥಣಿ : ಭಯಾನಕ ಬೈಕ್ ಅಪಘಾತ, ವ್ಯಕ್ತಿ ಪಾರು

ಅಥಣಿ : ಪಟ್ಟಣದ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾದ ಭಯಾನಕ ಬೈಕ್ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜತ್ತ್ – ಜಾಂಬೋಟಿ ರಸ್ತೆಯ ಬೃಂದಾವನವ ಹೊಟೇಲ್ ಹತ್ತಿರ ವೇಗವಾಗಿ ಬಂದ ಬೈಕ್ ಅಪಘಾತಕ್ಕೆ ಈಡಾಗಿದೆ. ಇದೇ ಸಂದರ್ಭದಲ್ಲಿ ನೀರು ಕುಡಿಯುತ್ತಾ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಈ ಭಯಾನಕ ವೀಡಿಯೋ ಸಧ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.