Select Page

Advertisement

ರಾಣಿ ಚೆನ್ನಮ್ಮ ಪೌಂಡೇಶನ ವತಿಯಿಂದ ಉಪನ್ಯಾಸ ಸ್ಪರ್ಧೆ

ರಾಣಿ ಚೆನ್ನಮ್ಮ ಪೌಂಡೇಶನ ವತಿಯಿಂದ ಉಪನ್ಯಾಸ ಸ್ಪರ್ಧೆ

ಅಥಣಿ : ತಾಲೂಕಿನ ರಾಣಿ ಚೆನ್ನಮ್ಮ ಪೌಂಡೇಶನ ವತಿಯಿಂದ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಗುರುವಾರ ಉಪನ್ಯಾಸ ಸ್ಪರ್ಧೆ ಏರ್ಪಡಿಸಿಲಾಯಿತು.

ಅತ್ತುತ್ತಮ ಉಪನ್ಯಾಸ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಮೂಲಕ ಜನರಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪನ್ಯಾಸಕ ಸಾಗರ ಕಟಗೇರಿ, ರಾಣಿ ಚೆನ್ನಮ್ಮ ಪೌಂಡೇಶನ್ ಅದ್ಯಕ್ಷ ಶಶಿಧರ ಬರ್ಲಿ, ಆಕಾಶ ನಂದಗಾವ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!