
ದಿ. ಪುನೀತ್ ರಾಜಕುಮಾರ ಪುಣ್ಯಸ್ಮರಣೆ ಆಚರಣೆ

ಅಥಣಿ : ವೀರ ರಾಣಿ ಚೆನ್ನಮ್ಮ ಯುವ ವೇದಿಕೆ ಅಥಣಿ ವತಿಯಿಂದ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಪುನೀತ್ ರಾಜ್ ಕುಮಾರ್ ಫೋಟೋ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರ ರಾಣಿ ಚೆನ್ನಮ್ಮ ಯುವ ವೇದಿಕೆ ಅಧ್ಯಕ್ಷರಾದ ಅರುಣ ಹೊನವಾಡ.ರವಿ ನಾಮಗೌಡ.ಗುರು ಮಠಪತಿ.ಮಲ್ಲಿಕಾರ್ಜುನ ಹಿರೇಮಠ.ಸಾಗರ ಸಾತನ್ನವರ.ಅಭಿಷೇಕ ಸವದಿ.ಶಿವಯೋಗಿ ಹಿರೇಮಠ.ಬಸವರಾಜ ಖೋತ.ಹಾಗೂ ವೀರ ರಾಣಿ ಚೆನ್ನಮ್ಮ ಯುವ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.