ಸಿಎ ಪರೀಕ್ಷೆಯಲ್ಲಿ ಭರತೇಶ ಸಂಗಲಗಿ ತೇರ್ಗಡೆ Jul 15, 2022 | ಬೆಳಗಾವಿ | 0 | ಬೆಳಗಾವಿ : ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಭರತೇಶ ಕಲ್ಲಪ್ಪಾ ಸಂಗಲಗಿ ಪ್ರಸ್ತುತ ಸಾಲಿನ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಅಪ್ರತಿಮ ಸಾಧನೆಗೈದಿದ್ದಾರೆ. ಭರತೇಶ ಅವರ ಸಾಧನೆಗೆ ಗ್ರಾಮದ ಹಿರಿಯರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.