Select Page

Advertisement

ಕಳಚಿತು ಕಾಂಗ್ರೆಸ್ ಯುವ ನಾಯಕಿಯ ಮುಖವಾಡ : ಬೆಳಗಾವಿ ಮೂಲದ ವ್ಯಕ್ತಿಗೂ ಹನಿಟ್ರ್ಯಾಪ್ ಮಾಡಿದ್ದ ಕಿಲಾಡಿ ಈಕೆ

ಕಳಚಿತು ಕಾಂಗ್ರೆಸ್ ಯುವ ನಾಯಕಿಯ ಮುಖವಾಡ : ಬೆಳಗಾವಿ ಮೂಲದ ವ್ಯಕ್ತಿಗೂ ಹನಿಟ್ರ್ಯಾಪ್ ಮಾಡಿದ್ದ ಕಿಲಾಡಿ ಈಕೆ

ಬೆಳಗಾವಿ : ಕಾಂಗ್ರೆಸ್ ಯುವ ನಾಯಕಿಯಾದ ಇವಳು ಮಾಡುವುದು ಮಾತ್ರ ಕೆಳಮಟ್ಟದ ಕೆಲಸ. ಈ ಯುವತಿ ಬೆಳಗಾವಿ ಮೂಲದ ಸರ್ಕಾರಿ ನೌಕರನನ್ನೂ ಹನಿಟ್ರ್ಯಾಪ್ ಬಲಿಗೆ ಬೀಳಿಸಿ ಹಣ ಹೊಡೆಹಲು ಯತ್ನಿಸಿದವಳ ಮುಖವಾಡ ಬಯಲಾಗಿದೆ.

ಹೌದು ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ  ಈ ಯುವತಿಯ ಅಶ್ಲೀಲ ವೀಡಿಯೋಗಳು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈಕೆ ಸಮಾಜಸೇವೆ ಹೆಸರಿನಲ್ಲಿ ನಡೆಸುತ್ತಿದ್ದ ಅನೇಕ ಅನಾಚಾರಗಳು ಸಧ್ಯ ಹೊರಬಿದ್ದಿವೆ. ರಾಜಕೀಯ ನಾಯಕರನ್ನು ಹಾಗೂ ಅಧಿಕಾರಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಈಕೆ ನಂತರ ಹಣ ವಸೂಲಿ ಮಾಡುವ ಕೆಲಸ ನಡೆಸುತ್ತಿದ್ದಳು. 

ಈ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದಳು. ಜೊತೆಗೆ ತನ್ನದೇ ಹೆಸರಿನ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿ ಸಮಾಜಸೇವೆ ನಾಟಕ ಮಾಡುತ್ತಿದ್ದಳು. ಈ ಯುವತಿಯ ಅನಾಚಾರ ಕುರಿತು ಪತ್ರಿಕಾ ವರದಿ ಕೂಡಾ ಬಂದಿದೆ.

Advertisement

Leave a reply

Your email address will not be published. Required fields are marked *