Select Page

Breaking : ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಾರುತಿ ಅಷ್ಟಗಿ ಆಯ್ಕೆ

Breaking : ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಾರುತಿ ಅಷ್ಟಗಿ ಆಯ್ಕೆ

ಬೆಂಗಳೂರು : ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅದ್ಯಕ್ಷರನ್ನಾಗಿ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅವರನ್ನು, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಮಾರುತಿ ಅಷ್ಟಗಿ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈಗ ಇವರ ಸೇವೆಯನ್ನು ಪಕ್ಷ ಗುರುತಿಸಿ ಮಹತ್ವದ ಜವಾಬ್ದಾರಿ ನೀಡಿದೆ.

ಮಂಡಳಿ ಮತ್ತು ನಿಗಮದ ಸದಸ್ಯರ ಪಟ್ಟಿ

ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮಲ್ಲಿಕಾರ್ಜುನ ಬಸವಣ್ಣಪ್ಪ – ಮದ್ಯಪಾನ ಸಂಯಮ ಮಂಡಳಿ
ಎಂ. ಸರವಣ – ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ಕೆ ಪಿ ವೆಂಕಟೇಶ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಕೊಲ್ಲಾ ಶೇಷಗಿರಿ ರಾವ್ – ಕಾಡಾ, ತುಂಗಭದ್ರಾ
ಜಿ ನಿಜಗುಣರಾಜು – ಕಾಡಾ, ಕಾವೇರಿ ಜಲಾನಯನ

ಕೆ ವಿ ನಾಗರಾಜ – ಖಾದಿ & ಗ್ರಾಮೋದ್ಯೋಗ ಮಂಡಳಿ
ಗುತ್ತಿಗನೂರು ವಿರುಪಾಕ್ಷಗೌಡ – ಜವಳಿ ಮೂಲ ಸೌಲಭ್ಯ ನಿಗಮ ರಘು ಕೌಟಿಲ್ಯ – ಬಣ್ಣ & ಅರಗು ಕಾರ್ಖಾನೆ ಮಾರುತಿ ಮಲ್ಲಪ್ಪ ಅಷ್ಟಗಿ – ಕರಕುಶಲ ಅಭಿವೃದ್ಧಿ ನಿಗಮ

ಎಂ ಎಸ್ ಕರಿಗೌಡ್ರ – ಮಾರ್ಕೆಟಿಂಗ್ ಕಮ್ಯೂನಿಕೇಶನ್ಸ್
ಎ ವಿ ತೀರ್ಥರಾಮ – ಮೀನುಗಾರಿಕೆ ಅಭಿವೃದ್ಧಿ ನಿಗಮ
ಧರ್ಮಣ್ಣ ದೊಡ್ಡಮನಿ – ಕುರಿ & ಉಣ್ಣೆ ಅಭಿವೃದ್ಧಿ ನಿಗಮ
ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ
ಎಂ ಶಿವಕುಮಾರ್ – ಮೃಗಾಲಯ ಪ್ರಾಧಿಕಾರ

ಎನ್ ರೇವಣಪ್ಪ ಕೋಳಗಿ – ಅರಣ್ಯ ಅಭಿವೃದ್ಧಿ ನಿಗಮ ಎನ್ ಎಂ ರವಿ ಕಾಳಪ್ಪ – ಜೀವ ವೈವಿಧ್ಯ ಮಂಡಳಿ
ಚಂದ್ರಶೇಖರ ಕವಟಗಿ – ಲಿಂಬೆ ಅಭಿವೃದ್ಧಿ ಮಂಡಳಿ
ಗೌತಮ್ ಗೌಡ – ಕರ್ನಾಟಕ ರೇಷ್ಮೆ ಉದ್ಯಮ
ಬಿ ಸಿ ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
ಎನ್ ಎಂ ರವಿನಾರಾಯಣರೆಡ್ಡಿ – ದ್ರಾಕ್ಷಿ & ವೈನ್ ಮಂಡಳಿ
ಎಂ ಕೆ ವಾಸುದೇವ್ – ಮಾವು ಅಭಿವೃದ್ಧಿ & ಮಾರುಕಟ್ಟೆ
ಎಂ ಕೆ ಶ್ರೀನಿವಾಸ್ – ವಸ್ತು ಪ್ರದರ್ಶನ ಪ್ರಾಧಿಕಾರ
ದೇವೇಂದ್ರನಾಥ ಕೆ. ನಾದ್ – ಅಲೆಮಾರಿ ಅಭಿವೃದ್ಧಿ ನಿಗಮ

Advertisement

Leave a reply

Your email address will not be published. Required fields are marked *

error: Content is protected !!