ಬಿಜೆಪಿಗೆ ಜೈ : ಎಂಇಎಸ್ ಗೆ ಬೈ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯದ ಹಂತ ತಲುಪಿದ್ದು ಬಿಜೆಪಿ ಪಾಲಿಗೆ ಬೆಳಗಾವಿ ಮಹಾನಗರ ಪಾಲಿಕೆ ಸಿಕ್ಕಂತಾಗಿದೆ.

ಬಿಜೆಪಿ – 32
ಕಾಂಗ್ರೆಸ್ – 08
ಎಂಇಎಸ್ – 03
ಎಐಎಂಐಎಂ – 01
ಪಕ್ಷೇತರರು – ೦5