
ಅಥಣಿ : ಮುರುಘೇಂದ್ರ ಬ್ಯಾಂಕ್ ಚುನಾವಣೆ ; ಫಲಿತಾಂಶ ವಿವರ

ಅಥಣಿ : ಶತಮಾನ ಕಂಡ ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಆಯ್ಕೆ ಚುನಾವಣೆ ಭಾನುವಾರ ನಡೆದಿದ್ದು, ಬರೋಬ್ಬರಿ 40. ವರ್ಷಗಳ ನಂತರ ಚುನಾವಣೆ ನಡೆದಿದ್ದು ಇನ್ನೊಂದು ವಿಶೇಷ.
ಅಥಣಿಯ ಈ ಬ್ಯಾಂಕ್ ಐದು ಸಾವಿರ ಸದಸ್ಯತ್ವ ಹೊಂದಿದ್ದು ಇನ್ನೊಂದು ವಿಶೇಷ. ಸಧ್ಯ ಆಡಳಿತ ಮಂಡಳಿ ಚುನಾವಣೆ ನಡೆದು ಫಲಿತಾಂಶ ಬಂದಿದ್ದು ಯಾರೆಲ್ಲ ಗೆಲುವು ಸಾಧಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಹಿಂದುಳಿದ ವರ್ಗ “ಅ” – ಶಿವಾನಂದ ರಾಮಪ್ಪ ಹುನ್ನೂರ – 1096 ಮತ ಪಡೆದು ಗೆಲುವು
ಹಿಂದುಳಿದ ವರ್ಗ “ಬ” : ಮಹೇಶ ಮಲ್ಲಪ್ಪ ಚುನಮುರಿ – 1317 ಮತ ಪಡೆದು ಗೆಲುವು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ : ರಾಮು ಬಾಬು ಗಾಡಿವಡ್ಡರ – 1239, ದುಂಡಪ್ಪ ಭೀಮಪ್ಪ ಬುರುಡ – 1141

ಸಾಮಾನ್ಯ ವರ್ಗ : ಶಿವಯೋಗಿ ಮುರುಗೆಪ್ಪ ಗೆಜ್ಜಿ – 1314
ಸಂಜಯ್ ಚೆನ್ನಯ್ಯ ತೆಲಸಂಗ – 1249, ನಿವೇದಿತಾ ಸಂಜಯ್ ತೆಲಸಂಗ – 1232, ಸಂತೋಷ ಕಲ್ಲಪ್ಪ ಸಾವಡಕರ್ – 1068, ಶಿವಯೋಗಿ ಮಂಗಸೂಳಿ – 1050, ರುದ್ರಯ್ಯ ಹಿರೇಮಠ – 1044, ಶ್ರೀಶೈಲ ಮೋಪಗಾರ – 1009
ಮಹಿಳಾ ವರ್ಗ : ವಿಜಯಮಾಲಾ ತೆಲಸಂಗ – 1188
ಶುಷ್ಮಾ ಇಟ್ನಾಳಮಠ – 1102