ಬೆಂಗಳೂರು : ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದು ಇವರಿಂದ ತೆರವಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರಿಗೆ ಲಭಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೈತಪ್ಪಿದೆ. ಸಚಿವಸ್ಥಾನದ ಜೊತೆ ಅಧ್ಯಕ್ಷ ಹುದ್ದೆ ಕೇಳಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಹೈಕಮಾಂಡ್ ಒಬ್ಬರಿಗೆ ಒಂದೇ ಹುದ್ದೆ ಎಂದು ಹೇಳಿದೆ.

ಅನಿವಾರ್ಯವಾಗಿ ಸತೀಶ್ ಜಾರಕಿಹೊಳಿ ಮಂತ್ರಿ ಸ್ಥಾನ ಆಯ್ಕೆಮಾಡಿಕೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರಿಗೆ ಲಭಿಸಿದೆ.

ಯಾವ ಸಚಿವರಿಗೆ ಯಾವ ಖಾತೆ :

ಡಾ. ಜಿ. ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ

ಪ್ರಿಯಾಂಕ ಖರ್ಗೆ – ಗೃಹ – ಐಟಿ,ಬಿಟಿ

ಸತೀಶ್ ಜಾರಕಿಹೊಳಿ – ಲೋಕೋಪಯೋಗಿ

ಡಾ. ಯತೀಂದ್ರ – ನಗರಾಭಿವೃದ್ಧಿ, ಹಿಂದುಳಿದ ವರ್ಗ

ಕೆ.ಹೆಚ್.ಮುನಿಯಪ್ಪ – ಆಹಾರ

ಕೃಷ್ಣಭೈರೇಗೌಡ : ಬಿಜಿಎ

ಎಂ.ಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಯು.ಟಿ ಖಾದರ್ – ಆರೋಗ್ಯ

ಈಶ್ವರ ಖಂಡ್ರೆ – ಸಚಿವ

ಶರಣಪ್ರಕಾಶ್ ಪಾಟೀಲ್ – ಸಚಿವ

ರಾಮಲಿಂಗಾರೆಡ್ಡಿ – ಸಚಿವ

ಕೆ.ಜೆ ಜಾರ್ಜ್ – ಇಂದನ