ಬಿಜೆಪಿ ಯುವಕನ ಹತ್ಯೆ : ನಳೀನ್ ಕುಮಾರ್ ಕಟೀಲ್ ಕಾರಿನ ಪರಿಸ್ಥಿತಿ ನೋಡಿ
ದಕ್ಷಿಣ ಕನ್ನಡ : ದ.ಕನ್ನಡ ಜಿಲ್ಲೆಯ ಸುಳ್ಯ ಮೂಲದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್‌ನ ಬರ್ಬರ ಹತ್ಯೆ ಖಂಡಿಸಿ ಎಲ್ಲೆಡೆಯೂ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ರಾಜ್ಯದಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ತಟ್ಟಿದೆ.
ಮೃತ ಯುವಕನ ಪಾರ್ತಿವ ಶರೀರದ ಅಂತ್ಯಕ್ರಿಯೆಗೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಮುತ್ತಿಗೆ ಹಾಕಿದ ಉದ್ರಿಕ್ತರು ಕೆಲ ಹೊತ್ತು ಆಕ್ರೋಶ ಹೊರ ಹಾಕಿರುವ ಘಟನೆ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.