Select Page

ಕನ್ನಡದ ಖ್ಯಾತ ‌ನಟಿಯ ಖಾಸಗಿ ಫೋಟೋ ವೈರಲ್

ಕನ್ನಡದ ಖ್ಯಾತ ‌ನಟಿಯ ಖಾಸಗಿ ಫೋಟೋ ವೈರಲ್

ಬೆಂಗಳೂರು : ಕನ್ನಡ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಯೊಬ್ಬರ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಳೆದ ಕೆಲ ದಿನಗಳ ಹಿಂದೆ ಉದ್ಯಮಿ ಅರವಿಂದ ರೆಡ್ಡಿ ಎಂಬುವವರ ವಿರುದ್ಧ ಈ ನಟಿ ಕಿರುಕುಳ ‌ಆರೋಪ‌ ಮಾಡಿದ್ದರು. ಈ ಹಿನ್ನಲೆಯಲ್ಲಿ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದರು.‌



ಸಧ್ಯ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ನಟಿಯು ಉದ್ಯಮಿ ಜೊತೆ ಇರುವ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Advertisement

Leave a reply

Your email address will not be published. Required fields are marked *

error: Content is protected !!