ಅಥಣಿ : ನೂತನ ಡಿವೈಎಸ್ಪಿ ವಿರೇಂದ್ರ ಕುಮಾರ್ ಪಿ. ಅಧಿಕಾರ ಸ್ವೀಕಾರ Oct 14, 2026 | ಬೆಳಗಾವಿ | 0 | ಅಥಣಿ : ಪೊಲೀಸ್ ಇಲಾಖೆಯ ಅಥಣಿ ವಲಯದ ನೂತನ ಡಿವೈಎಸ್ಪಿಯಾಗಿ ವಿರೇಂದ್ರ ಕುಮಾರ್ ಪಿ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇದ್ದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಅವರಿಂದ ತೆರವಾದ ಸ್ಥಾನಕ್ಕೆ ವಿರೇಂದ್ರ ಕುಮಾರ್ ಪಿ. ಅವರು ನೇಮಕಗೊಂಡಿದ್ದಾರೆ.